tag:blogger.com,1999:blog-25346734.post9199082461774732823..comments2023-12-17T19:43:34.136+05:30Comments on ಬೊಗಳೆ ರಗಳೆ: ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆ ಭರಾಟೆAnveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-48415642945182738212007-03-30T08:36:00.000+05:302007-03-30T08:36:00.000+05:30ಶ್ರೀನಿವಾಸರೆ,ಜಾರಕಾರಣಿಗಳ ಮೇಲೆ ಏರಿ ಕುಳಿತುಕೊಳ್ಳುವಂತಾಗಲ...ಶ್ರೀನಿವಾಸರೆ,
ಜಾರಕಾರಣಿಗಳ ಮೇಲೆ ಏರಿ ಕುಳಿತುಕೊಳ್ಳುವಂತಾಗಲು ಏಣಿಗಳನ್ನು ಸಿದ್ಧಪಡಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡಿದಲ್ಲಿ ನೀವು ಕೂಡ ಜೀವನದಲ್ಲಿ ಮೇಲೇರುವುದು ಸುಲಭ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-57285797618023343782007-03-30T08:35:00.000+05:302007-03-30T08:35:00.000+05:30ಶಿವ್ ಅವರೆ,ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಗಾಗ್ಗ...ಶಿವ್ ಅವರೆ,
ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಗಾಗ್ಗೆ ಟ್ರಾನ್ಸ್-ಪರಾರಿಯಾಗ್ತಿರೋ ಸುದ್ದಿಗಳು ಬರುತ್ತಿರುವುದರಿಂದ ನಿಮ್ಮ ಮೊಬೈಲ್ ಕಾಲೇಜಿನ ಎಂಜಿನ್ ಅತ್ಯಂತ ವೇಗದಲ್ಲಿ ಸಂಚರಿಸಬೇಕಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-19827903672272856612007-03-29T14:00:00.000+05:302007-03-29T14:00:00.000+05:30ನೀರಿಲ್ಲದೇ ಇದ್ರೇನಂತೆ - ಆ ಊರುಗಳಲ್ಲಿ ಪೆಪ್ಸಿ ಕೋಲ ಸಿಗತ್...ನೀರಿಲ್ಲದೇ ಇದ್ರೇನಂತೆ - ಆ ಊರುಗಳಲ್ಲಿ ಪೆಪ್ಸಿ ಕೋಲ ಸಿಗತ್ತೆ ಅಲ್ವಾ? ವರ್ಗ ರದ್ದು ಮಾಡಲು ಹರಸಾಹಸ ಮಾಡಲು ಕಷ್ಟವಾದರೆ ಹರಿ ಸಾಹಸ ಮಾಡಲಿ, ಶ್ರೀ ಹರಿಯೇ ಎಲ್ಲವನ್ನೂ ನಿವಾರಿಸುವನು.
ಜಾರಕಾರಣಿಗಳ ಪಾದ ಬುಡಕ್ಕೆ ಪಾದಯಾತ್ರೆ ಮಾಡುವ ಬದಲು, ಅವರ ತಲೆ ಮೇಲೆ ಏರಿ ಕುಳಿತುಕೊಂಡ್ರೆ ಎಲ್ಲ ಸರಿ ಹೋಗತ್ತೆ.
ಆಂದ ಹಾಗೆ ಈ ಸುಲಭ ಸೂತ್ರಗಳನ್ನು ಯಾರಿಗೂ ತಿಳಿಸಬೇಡಿ. ನಮ್ಮಿಬ್ಬರಲ್ಲಿಯೇ ಇರಲಿ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-66752023189660963872007-03-29T12:34:00.000+05:302007-03-29T12:34:00.000+05:30ಕೇವಲ ಸರಕಾರಿ ಶಿಕ್ಷಕರಷ್ಟೇ ನೀರಿಲ್ಲದ ಊರಿಗೆ ಟ್ರಾನ್ಸ್ ಪರ...ಕೇವಲ ಸರಕಾರಿ ಶಿಕ್ಷಕರಷ್ಟೇ ನೀರಿಲ್ಲದ ಊರಿಗೆ ಟ್ರಾನ್ಸ್ ಪರಾಗ್ತಿದ್ದರು.ಈಗ ಪಾಪ ವಿದ್ಯಾರ್ಥಿಗಳಿಗೂ ಅದೇ ಪಾಡೇ?
ಇದರ ಬದಲು ಸಂಚಾರಿ ಗ್ರಂಥಾಲಯ, ಸಂಚಾರಿ ಅಸ್ಪತ್ರೆ ಶೈಲಿಯಲ್ಲಿ ಸಂಚಾರಿ ಕಾಲೇಜ್ ಮನೆ ಹತ್ತಿರ ಬಂದು ಹೇಳಿಕೊಡಬಾರದೇಕೆ?Shivhttps://www.blogger.com/profile/00914167328185472713noreply@blogger.com