tag:blogger.com,1999:blog-25346734.post9203980851857248921..comments2023-12-17T19:43:34.136+05:30Comments on ಬೊಗಳೆ ರಗಳೆ: ತಾಳಿ ಕಟ್ಟುವಾಗ ವಧು-ವರರ ಪವರ್ ಕಟ್!Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-41105298454179314562008-09-22T20:34:00.000+05:302008-09-22T20:34:00.000+05:30ಬಾಲು ಅವರೆ,ಮದುವೆ ಇರುವುದೇ ಆಗುವುದಕ್ಕಾಗಿ ಎಂದು ಯಾರೋ ಹೇಳ...ಬಾಲು ಅವರೆ,

ಮದುವೆ ಇರುವುದೇ ಆಗುವುದಕ್ಕಾಗಿ ಎಂದು ಯಾರೋ ಹೇಳಿದ್ದರು. ಹೀಗಾಗಿ ಅದು ಆಗಿಯೇ ಬಿಟ್ಟಿದೆ.!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-67945351925620164202008-09-12T16:01:00.000+05:302008-09-12T16:01:00.000+05:30hahahaha,,,, konegu maduve aagiye bittitu....hahahaha,,,, konegu maduve aagiye bittitu....ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-25346734.post-64293227344116393182008-09-12T12:25:00.002+05:302008-09-12T12:25:00.002+05:30ಸುನಾಥರೆ,ನಿಮ್ಮ ಸಲಹೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ...ಸುನಾಥರೆ,
ನಿಮ್ಮ ಸಲಹೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ. ತಪ್ಪಾಗಿ ತಾಳಿ ಕಟ್ಟಿಸಿಕೊಂಡ ಹುಡುಗಿ, ಆ ತಪ್ಪು ಸರಿಪಡಿಸುವುದಕ್ಕಾಗಿ, ತಾನೇ ತಾಳಿಯನ್ನು ಮತ್ತೊಂದು ಕುತ್ತಿಗೆಗೆ ಕಟ್ಟಿದರಾಯಿತು. ಅಲ್ಲಿಗೆ... ಮೈನಸ್ ಇಂಟು ಮೈನಸ್ ಈಸ್ ಇಕ್ವಲ್ ಟು ಪ್ಲಸ್!

ಮದುವೆಯಲ್ಲಿ ಗಣಿತದ ಪಾತ್ರ ಇದು!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-11761951839557893312008-09-12T12:25:00.001+05:302008-09-12T12:25:00.001+05:30ಶ್ರೀನಿಧಿ ಹಂದೆ ಅವರೆ,ಅಲ್ಲಿಗೇ ಬನ್ನಿ... ಅದನ್ನೇ ಈ ಸಂಚೋದ...ಶ್ರೀನಿಧಿ ಹಂದೆ ಅವರೆ,

ಅಲ್ಲಿಗೇ ಬನ್ನಿ... ಅದನ್ನೇ ಈ ಸಂಚೋದನೆ ಮಾಡ್ತಾ ಇರೋದು. ಎಲ್ಲರೂ ಈ ಕುರಿತು ಗಮನ ಹರಿಸ್ತಾ ಇದ್ದಾರಂತೆ. ಪತ್ನಿಪೀಡಿತ ಸಂಘದ ಸದಸ್ಯರಂತೂ ಈ ಜೋಯಿಸರನ್ನು ತೀವ್ರವಾಗಿ ಹುಡುಕಾಡುತ್ತಿದ್ದಾರಂತೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-42943837244545062742008-09-12T12:25:00.000+05:302008-09-12T12:25:00.000+05:30ಲಕ್ಷ್ಮಿ ಅವರೆ,ಈಗೀಗ ತಾಳಿ ಇದ್ದರೆ ಬಾಳಬಹುದು ಅಂತ ಪಿಕ್ ಪಾ...ಲಕ್ಷ್ಮಿ ಅವರೆ,
ಈಗೀಗ ತಾಳಿ ಇದ್ದರೆ ಬಾಳಬಹುದು ಅಂತ ಪಿಕ್ ಪಾಕೆಟೀರ್ಸ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮತ್ತೆ ಇದೇ ರೀತಿ ವಧು ಅದಲು ಬದಲು ಆದಾಗ, ಕೆಲವರು ಪವರ್ ಉಳ್ಳ ಕಟ್ಟಿಗೆ ತುಂಡು ಹುಡುಕಾಡುತ್ತಿದ್ದರಂತೆ. ಬಹುಶಃ ಅದೇ ಇರಬೇಕು ಪವರ್ ಕಟ್ಟಿಗೆ ಬೇಡಿಕೆ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-64222168875822505972008-09-10T17:56:00.000+05:302008-09-10T17:56:00.000+05:30ಏನ್ ತಪ್ಪಾಯ್ತು ಬಿಡಿ, ಮುತ್ತಜ್ಜನ ಕೈಯಿಂದ ಆ ಹುಡುಗಿಗೆ ತ...ಏನ್ ತಪ್ಪಾಯ್ತು ಬಿಡಿ, ಮುತ್ತಜ್ಜನ ಕೈಯಿಂದ ಆ ಹುಡುಗಿಗೆ ತಾಳಿ ಕಟ್ಟಿಸಿದರಾಯ್ತು. "ಹಳೇ ಗಂಡ-ಹೊಸಾ ಹೇಣ್ತಿ" ಹಾಗು "ಹೊಸಾ ಗಂಡ-ಹಳೇ ಹೇಣ್ತಿ" ಎನ್ನುವ ಎರಡೂ ಜೋಡಿಗಳು ಜೊತೆಯಾಗಿಯೇ ಹನಿಮೂನಿಗೆ ಹೋಗಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-18053058933232092242008-09-10T10:07:00.000+05:302008-09-10T10:07:00.000+05:30tappu nadediddu gottaada takshaNa hiriyaru eno poo...tappu nadediddu gottaada takshaNa hiriyaru eno pooje maadisi taaLi tegesidarantalla- can this be done after say few years/decade?Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-25346734.post-28881455663201286932008-09-08T12:38:00.000+05:302008-09-08T12:38:00.000+05:30ಹ್ಮ್ಮ್ಮ್...ಅಂತು ಇಂತು ಪವರ್ ಕಟ್ಟಿಗೂ ಬೇಡಿಕೆ ಹೆಚ್ಚಾಯ್ತ...ಹ್ಮ್ಮ್ಮ್...ಅಂತು ಇಂತು ಪವರ್ ಕಟ್ಟಿಗೂ ಬೇಡಿಕೆ ಹೆಚ್ಚಾಯ್ತು ! ಆದರೂ ..."ತಾಳಿ"ದವನು ಬಾಳಿಯಾನು ಅಲ್ವಾ ? :-)Lakshmi Shashidhar Chaitanyahttps://www.blogger.com/profile/14869830562465883656noreply@blogger.com