tag:blogger.com,1999:blog-25346734.comments2023-12-17T19:43:34.136+05:30ಬೊಗಳೆ ರಗಳೆAnveshihttp://www.blogger.com/profile/04356401566159202899noreply@blogger.comBlogger4093125tag:blogger.com,1999:blog-25346734.post-36734439648849967352023-12-17T19:43:34.136+05:302023-12-17T19:43:34.136+05:30ಭಯೋತ್ಪಾದಕರಿಗೆ ಭಯವಾಗುವುದನ್ನು ತಡೆಯುವ ಉದ್ದೇಶದಿಂದ ಅವರಿ...ಭಯೋತ್ಪಾದಕರಿಗೆ ಭಯವಾಗುವುದನ್ನು ತಡೆಯುವ ಉದ್ದೇಶದಿಂದ ಅವರಿಗೆ ಆಧಾರಕಾರ್ಡ ಕೊಡಲಾಗುತ್ತಿದೆ ಎನ್ನುವ ಸುದ್ದಿಯು ಇತ್ತೀಚೆಗೆ ಕೊಲಕತ್ತಾದಿಂದ ಬಂದಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-38874718769113078902023-12-16T17:50:35.214+05:302023-12-16T17:50:35.214+05:30ಈ ಬಗ್ಗೆ ಮುಂದಕ್ಕೆ ಎಚ್ಚರದಿಂದ ಇರಲಾಗುತ್ತದೆ ಸುನಾಥರೇ, ಏನ...ಈ ಬಗ್ಗೆ ಮುಂದಕ್ಕೆ ಎಚ್ಚರದಿಂದ ಇರಲಾಗುತ್ತದೆ ಸುನಾಥರೇ, ಏನಾದರೂ ಸುಳಿವು ಸಿಕ್ಕಿದರೂ ತಕ್ಷಣ ನಮಗೆ ತಿಳಿಸಿ. ತನಿಖೆ ಮಾಡದೆಯೇ ನಿದ್ದೆ ಮಾಡುತ್ತೇವೆ.ಅನ್ವೇಷಿhttps://www.anveshi.net/noreply@blogger.comtag:blogger.com,1999:blog-25346734.post-12313827667654339192023-01-23T20:38:03.728+05:302023-01-23T20:38:03.728+05:30ನಿಮ್ಮ ವರದ್ದಿಯು (ಅ)ಸತ್ಯಕ್ಕೆ ಅತೀ ಹತ್ತಿರವಾಗಿದೆ. ನಿಮ್ಮ ವರದ್ದಿಯು (ಅ)ಸತ್ಯಕ್ಕೆ ಅತೀ ಹತ್ತಿರವಾಗಿದೆ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-89085281752523464202023-01-21T16:43:30.479+05:302023-01-21T16:43:30.479+05:30ಸರಾ... ಕಟ್ಟೆ ಒಡೆದಾಗ ಹರಿದು ಹರಿದು ಮುಂದೆ ಸಾಗಲು ಗಂಗಸರಾ...ಸರಾ... ಕಟ್ಟೆ ಒಡೆದಾಗ ಹರಿದು ಹರಿದು ಮುಂದೆ ಸಾಗಲು ಗಂಗಸರಾ ಐತಿ!Yakshagana | ಯಕ್ಷಗಾನhttps://www.blogger.com/profile/13920852251450590981noreply@blogger.comtag:blogger.com,1999:blog-25346734.post-80323302680033885672022-12-12T22:34:52.358+05:302022-12-12T22:34:52.358+05:30ನಿಮ್ಮ ವರದ್ದಿಯನ್ನು ಓದಿ ನನ್ನ ದುಃಖದ ಕಟ್ಟೆ ಒಡೆಯಿತು. ತಕ...ನಿಮ್ಮ ವರದ್ದಿಯನ್ನು ಓದಿ ನನ್ನ ದುಃಖದ ಕಟ್ಟೆ ಒಡೆಯಿತು. ತಕ್ಷಣ ನಾನೂ ಒಂದು self message ನೂಕಿದೆ. ನನ್ನ ಕಪಾಳಕ್ಕೆ ನಾನೇ ಹೊಡೆದುಕೊಂಡಂತಹ ಅನುಭವವಾಯಿತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-67994130194188762602022-12-11T09:29:47.428+05:302022-12-11T09:29:47.428+05:30ಇಲ್ಲಿ ಬೆಂಗಳೂರಿಗರಿಗಿಂತ ಚೆನ್ನಾಗಿ ಕನ್ನಡ ಬರೋರಿದ್ದಾರೆ ಕ...ಇಲ್ಲಿ ಬೆಂಗಳೂರಿಗರಿಗಿಂತ ಚೆನ್ನಾಗಿ ಕನ್ನಡ ಬರೋರಿದ್ದಾರೆ ಕಣ್ರೀ... ಹೀಗಾಗಿ ನಮ್ಗೂ ಭಯ ಹುಟ್ಟಿಸಿದ್ರಿ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-77689144835381167122022-12-09T15:41:48.756+05:302022-12-09T15:41:48.756+05:30ಸುನಾಥೋತ್ತಮರೇ, ಅವ್ರೀಗ ನಾಡಲ್ಲೇ ಯಾವ ಕ್ಷೇತ್ರ ಉತ್ತಮ ಅಂತ...ಸುನಾಥೋತ್ತಮರೇ, ಅವ್ರೀಗ ನಾಡಲ್ಲೇ ಯಾವ ಕ್ಷೇತ್ರ ಉತ್ತಮ ಅಂತ ಹುಡುಕಾಟದಲ್ಲಿದ್ದಾರಂತೆ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-64536786074650281802022-09-09T22:28:08.104+05:302022-09-09T22:28:08.104+05:30ಭಂಡನೋವಿಗಾಗಿ ಎಲ್ಲಿ ಹೋಗುತ್ತಾರೆ, ಅನ್ವೇಷಿಗಳೆ?ಭಂಡನೋವಿಗಾಗಿ ಎಲ್ಲಿ ಹೋಗುತ್ತಾರೆ, ಅನ್ವೇಷಿಗಳೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-35626914675342029672022-08-26T18:32:34.572+05:302022-08-26T18:32:34.572+05:30ಈಗಾಗಲೇ ನೆಟ್ಟ ಗಿಡಗಳು ಫಲ ಕೊಡುವಷ್ಟು ದೊಡ್ಡದಾಗತೊಡಗಿವೆ. ...ಈಗಾಗಲೇ ನೆಟ್ಟ ಗಿಡಗಳು ಫಲ ಕೊಡುವಷ್ಟು ದೊಡ್ಡದಾಗತೊಡಗಿವೆ. ಬಹುಶಃ ರಸ್ತೆಯ ಮೇಲಕ್ಕೆ ಓಡುವ ವಿಮಾನಗಳು ಬಂದರೆ ಆದೀತೇನೋ?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-20085488020401200122022-08-26T18:31:13.987+05:302022-08-26T18:31:13.987+05:30ಹೌದೇ ಹೌದು ಸುನಾಥರೇ. ಖಾತೆಯಲ್ಲಿ ಹಣವಿಲ್ಲದಿದ್ದರೆ ಖಾತೆ ಇ...ಹೌದೇ ಹೌದು ಸುನಾಥರೇ. ಖಾತೆಯಲ್ಲಿ ಹಣವಿಲ್ಲದಿದ್ದರೆ ಖಾತೆ ಇದ್ದೇನು ಪ್ರಯೋಜನ. ಖಾತೆಯೇ ಇಲ್ಲದಿದ್ದರೆ ಬ್ಯಾಂಕುಗಳೂ ಬೇಕಾಗಿಲ್ಲ. ಹಣವನ್ನು ಖರ್ಚು ಮಾಡದಿದ್ದರೆ ಉಳಿತಾಯ ಆಗುವಂತೆ, ಜನರನ್ನೂ ಬಳಸಿಕೊಳ್ಳದಿದ್ದರೆ ಜನರ ಉಳಿತಾಯವೂ ಆಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-22758655042846716142022-07-04T20:07:30.248+05:302022-07-04T20:07:30.248+05:30ಎಲ್ಲ ಬ್ಯಾಂಕುಗಳನ್ನು ಮುಚ್ಚಿಬಿಡುವುದೇ ಉಳಿದಿರುವ ಮಾರ್ಗ. ...ಎಲ್ಲ ಬ್ಯಾಂಕುಗಳನ್ನು ಮುಚ್ಚಿಬಿಡುವುದೇ ಉಳಿದಿರುವ ಮಾರ್ಗ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-54849075484399614162022-07-04T19:59:22.615+05:302022-07-04T19:59:22.615+05:30ಈ ರಸ್ತೆಗುಂಡಿಗಳಲ್ಲಿ ಒಂದು ಈಜುವ ಸ್ಪರ್ಧೆಯನ್ನು ಏರ್ಪದಿಸ...ಈ ರಸ್ತೆಗುಂಡಿಗಳಲ್ಲಿ ಒಂದು ಈಜುವ ಸ್ಪರ್ಧೆಯನ್ನು ಏರ್ಪದಿಸಿದರೆ ಹೇಗೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-72852767992604080892022-07-04T17:49:09.299+05:302022-07-04T17:49:09.299+05:30ಹೌದು ಸುನಾಥರೇ, ಅದೊಮ್ಮೆ ನಮ್ಮದೇ ಪ್ರತಿಸ್ಫರ್ಧಿ ಪತ್ರಿಕೆಯ...ಹೌದು ಸುನಾಥರೇ, ಅದೊಮ್ಮೆ ನಮ್ಮದೇ ಪ್ರತಿಸ್ಫರ್ಧಿ ಪತ್ರಿಕೆಯಲ್ಲಿ ರೈತರ ಬೀಜ ಕಸಿಯುವ ಹಕ್ಕು ಸರಕಾರಕ್ಕಿಲ್ಲ ಅಂತನೂ ಘಂಟಾಘೋಷವಾಗಿ ಸಾರಿದ್ದರು. ಆದರೂ, ನಿಮ್ಮ ಮನೆ ಅಲ್ಲಲ್ಲ ಕೃಷಿಹಾಳ ಪ್ರಪ್ರಶಸ್ತಿಯನ್ನು ಶಿಸ್ತಿನಿಂದ ನಿರಾಕರಿಸಲು ನಮಗೆ ಹೆಮ್ಮೆಯಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-31512505942961724962022-07-01T18:58:02.232+05:302022-07-01T18:58:02.232+05:30ಈ ಬೀಜೋತ್ಪಾಟನೆಯಿಂದಾಗಿ ಕೃಷಿಕ್ಷೇತ್ರದಲ್ಲಿ ದೊಡ್ಡ ಕ್ರಾಂತ...ಈ ಬೀಜೋತ್ಪಾಟನೆಯಿಂದಾಗಿ ಕೃಷಿಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಆಗುವುದರಲ್ಲಿ ಸಂದೇಹವಿಲ್ಲ. ಈ ಕೆಲಸಕ್ಕಾಗಿ ಕೃಷಿ ಇಲಾಖೆಯು ಸಾವಿರಾರು ಜನ ನೌಕರರನ್ನು ನಿಯಮಿಸಿಕೊಂಡರೆ, ನಿರುದ್ಯೋಗ ಸಮಸ್ಯೆಯೂ ಸಹ ನಿವಾರಣೆಯಾಗುವುದು. ಒಂದು ಕೃಷಿಹಾಳ ಸಂಶೋಧನೆಯ ವರದ್ದಿಯನ್ನು ಮಾಡಿದ್ದಕ್ಕಾಗಿ ನಿಮಗೆ ‘ಕೆಲಸವಿಲ್ಲದವರ ಸಂಘ’ದಿಂದ ಪ್ರಶಸ್ತಿಯನ್ನು ಕೊಡಲಾಗುವುದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-9180101690705325582022-06-29T17:12:35.666+05:302022-06-29T17:12:35.666+05:30ಸುನಾಥರೇ, ಕಲ್ಲು ತೂರಾಟಗಾರರನ್ನೇ ಪಾಕ್ ಜೊತೆಗೆ ಮುಂಚೂಣಿ ಯ...ಸುನಾಥರೇ, ಕಲ್ಲು ತೂರಾಟಗಾರರನ್ನೇ ಪಾಕ್ ಜೊತೆಗೆ ಮುಂಚೂಣಿ ಯುದ್ಧರಂಗಕ್ಕೆ ಕಳಿಸುವುದಾಗಿ ಜಾತ್ಯತೂತರು ಹೇಳುತ್ತಿದ್ದಾರಂತಲ್ಲಾ... Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-45264393733277202202022-04-21T19:55:21.463+05:302022-04-21T19:55:21.463+05:30ʻಕಲ್ಲು ತೂರುವವರ ಸಂಘ (ರಿ)ʼ ಎನ್ನುವ ಸಂಘಟನೆಯ ಅಧ್ಯಕ್ಷರು ...ʻಕಲ್ಲು ತೂರುವವರ ಸಂಘ (ರಿ)ʼ ಎನ್ನುವ ಸಂಘಟನೆಯ ಅಧ್ಯಕ್ಷರು ಇದೀಗ ಒಂದು ಹೇಳಿಕೆ ಕೊಟ್ಟಿದ್ದಾರೆ: ಕಲ್ಲು ತೂರಾಟವನ್ನು ಓಲಿಂಪಿಕ್ಸ ಸ್ಪರ್ಧೆಯಲ್ಲಿ ಸೇರಿಸಲು ನಾವು ಆಗ್ರಹಿಸುತ್ತಿದ್ದೇವೆ. ಅದಕ್ಕಾಗಿ ಈಗಿನಿಂದಲೇ ನಾವು ನಮ್ಮ ತೂರಾಳುಗಳಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಇವರೆಲ್ಲರೂ ಅಮಾಯಕರೇ ಆಗಿರುವುದರಲ್ಲಿ ಸೋಜಿಗವೇನಿಲ್ಲ ! ನಮ್ಮ ಸಂಘದ ಘೋಷವಾಕ್ಯ ಹೀಗಿದೆ : ʻಎಲ್ಲಿ ಎಲ್ಲಿ ಕಲ್ಲḷ ಅಲ್ಲಿ ಅಲ್ಲಿ ನಾವು!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-50561669899736626542022-04-19T14:59:24.879+05:302022-04-19T14:59:24.879+05:30ಅದನ್ನು ಹೇಳಬಾರದಂತೆ. ಹೀಗಾಗಿ ಹೇಳಲೇಬೇಡಿ. ಇಲ್ಲಂತೂ ಹೇಳಲೇ...ಅದನ್ನು ಹೇಳಬಾರದಂತೆ. ಹೀಗಾಗಿ ಹೇಳಲೇಬೇಡಿ. ಇಲ್ಲಂತೂ ಹೇಳಲೇಬೇಡಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-18151821114275034442022-03-05T22:50:11.543+05:302022-03-05T22:50:11.543+05:30The microtouch titanium trim to improve performanc...The microtouch titanium trim to improve performance and design
These trim will provide a nice and efficient titanium density way to does titanium set off metal detectors add a few new wrinkles to your ti 89 titanium calculator existing shell titanium oxide formula and make them a perfect titanium grey fit for yourfalckonfahertyhttps://www.blogger.com/profile/07629029144245479349noreply@blogger.comtag:blogger.com,1999:blog-25346734.post-66881244564078319072022-03-04T01:13:11.129+05:302022-03-04T01:13:11.129+05:30Casinos Near Harrah's Casino & Racetrack -...Casinos Near Harrah's Casino & Racetrack - Mapyro
› harrahs-casino › find-a-ne › harrahs-casino › find-a-ne Best Casinos Near Harrah's Casino & Racetrack in Chester, PA near Harrah's Casino & 통영 출장샵 Racetrack, 청주 출장샵 Chester, PA 영주 출장마사지 Use our map to find all of 경상남도 출장마사지 the 대전광역 출장안마 casinos, hotel and RV parkingibrahimpadmorehttps://www.blogger.com/profile/01241060416982536108noreply@blogger.comtag:blogger.com,1999:blog-25346734.post-70387965650616557852022-01-29T08:48:29.996+05:302022-01-29T08:48:29.996+05:30Is Baccarat a scam? - FBCASINO
Baccarat is one of ...Is Baccarat a scam? - FBCASINO
Baccarat is one of 바카라 the most popular casino games in casinos around the world. It's one of the most popular and very popular games 제왕카지노 in the casino. 샌즈카지노Anonymousnoreply@blogger.comtag:blogger.com,1999:blog-25346734.post-23182629245075414332022-01-22T22:54:24.613+05:302022-01-22T22:54:24.613+05:30ಹುಲಸೂರು ಠಾಣೆಯ ಪೋಲೀಸರು ತಮ್ಮ ಸರ್ವೀಸಿನಲ್ಲಿ ಒಮ್ಮೆಯೂ ಸು...ಹುಲಸೂರು ಠಾಣೆಯ ಪೋಲೀಸರು ತಮ್ಮ ಸರ್ವೀಸಿನಲ್ಲಿ ಒಮ್ಮೆಯೂ ಸುಳ್ಳು ಹೇಳಿಲ್ಲ ಎನ್ನುವ ಅಪ್ರಿಯ ಸತ್ಯವನ್ನು ನಾನು ನಂಬುವುದಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-34325158978504132322020-09-04T20:58:35.942+05:302020-09-04T20:58:35.942+05:30ಸ್ವರ್ಗಾರೋಹಣ ಪರ್ವದಲ್ಲಿರುವ ಎಲ್ಲಾ ಹಿರಿಯ ಮುತ್ಸುದ್ದಿಗಳಿ...ಸ್ವರ್ಗಾರೋಹಣ ಪರ್ವದಲ್ಲಿರುವ ಎಲ್ಲಾ ಹಿರಿಯ ಮುತ್ಸುದ್ದಿಗಳಿಗಾಗಿ, ಒಂದು ತಿಂಗಳ ರಜಾ-packageಅನ್ನು ಮುಂಗಡವಾಗಿ ಘೋಷಿಸುವುದು ಒಳ್ಳೆಯದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-87384837509309373952020-09-02T10:53:36.588+05:302020-09-02T10:53:36.588+05:30Good to see ಬೊಗಳೆ-ರಗಳೆ active again! :) Good to see ಬೊಗಳೆ-ರಗಳೆ active again! :) Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-25346734.post-1692162359694476432020-09-01T16:35:15.328+05:302020-09-01T16:35:15.328+05:30ಸುನಾಥರೇ, ಈಗೇನಿದ್ದರೂ ಪ್ರಜೆಗಳೇ ಪ್ರಭುಗಳು. ಪ್ರಭುಗಳ ಕೈಯ...ಸುನಾಥರೇ, ಈಗೇನಿದ್ದರೂ ಪ್ರಜೆಗಳೇ ಪ್ರಭುಗಳು. ಪ್ರಭುಗಳ ಕೈಯಲ್ಲಿ ಅಧಿಕಾರವಿದ್ದರೆ, ಪ್ರಜೆಗಳ ಕೈಯಲ್ಲಿ ಲಾಂಗು ಮಚ್ಚುಗಳು, ಜೊತೆಗೆ ಪೆಟ್ರೋಲು ಬಾಂಬುಗಳು. ಇಬ್ಬರೂ ಎಲ್ಲವನ್ನೂ ಚಲಾಯಿಸುತ್ತಾರೆ. ಅಷ್ಟೇ ವ್ಯತ್ಯಾಸ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-21994563141268056272020-09-01T16:33:47.786+05:302020-09-01T16:33:47.786+05:30ಸುನಾಥರೇ, ಬ್ರಹ್ಮಾಂಡಾಂಡಪಿಂಡ ಜ್ಯೋತಿಷಿಗಳ ಭವಿಷ್ಯವೇ ಡೋಲಾ...ಸುನಾಥರೇ, ಬ್ರಹ್ಮಾಂಡಾಂಡಪಿಂಡ ಜ್ಯೋತಿಷಿಗಳ ಭವಿಷ್ಯವೇ ಡೋಲಾಯಮಾನವಾಗಿದೆ ಎಂಬ ಬಗ್ಗೆ ನಮ್ಮ ಬ್ಯುರೋದ ಎಲ್ಲರೂ ದಿನಕ್ಕೊಂದು ಸಂಚೋದನಾ ವರದ್ದಿ ತಂದಿಡುತ್ತಿದ್ದಾರೆ.Anveshihttps://www.blogger.com/profile/04356401566159202899noreply@blogger.com