Saturday, July 18, 2009

ಜಾಗತಿಕ ತಾಪಮಾನ ಏರಲು ಕಾರಣ, ಪರಿಹಾರದ ಭೀತಿ!!?

ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೆ ಪರಿಹಾರ ಕಂಡು ಹುಡುಕಿದರೆ ಭೀತಿ ಯಾಕೆ???

ಬೊಗಳೆ ರಗಳೆಯ ಮುಂದಿನ ಸಂಚಿಕೆ ನಿರೀಕ್ಷಿಸಿ...

ಪ್ರತಿಗಳನ್ನು ಕಾದಿರಿಸಿ, ಬಾರದೇ ಇದ್ದರೆ ಪ್ರತಿಗಳನ್ನು ಸುಡುವ ಕಾರ್ಯಕ್ರಮ ಮಾತ್ರ ಇಟ್ಟುಕೊಳ್ಳದಿರಿ...

ಈ ಅವಕಾಶವನ್ನು ಇನ್ನೆಂದಿಗೂ ಕಳೆದುಕೊಳ್ಳಲಾರಿರಿ ನೀವು. ನಿರೀಕ್ಷಿಸುತ್ತಿರಿ.

2 comments:

  1. ಎಲ್ಲ ಪ್ರತಿಗಳನ್ನೂ ನಮಗೇ ಕಾಯ್ದಿರಿಸಿ. ನಾವೂ ದುಡ್ಡು ಮಾಡಬೇಕೂಂತ ದೂರಾಲೋಚನೆ ಇದೆ
    ಅಂದ ಹಾಗೆ ಸುಡುವಂತಿದ್ದರೆ, ನಮ್ಮ ಮನೆಯ ನೀರೊಲೆಯಲ್ಲಿಯೇ ಸುಡಿರಿ. ಇದಕ್ಕಾಗಿ ಕಾದಿರಿ ... ಕಾಯ್ದಿರಿಸಿ... ಇಲ್ದೇ ಇದ್ರೆ ನಿಮ್ಮ ಮಂಡೆ ಕಾಯಿಸುವೆವು :D

    ReplyDelete
  2. ಶ್ರೀನಿವಾಸರೆ,
    ಪ್ರತಿಗಳೆಲ್ಲವೂ ರಾಶಿ ಬಿದ್ದಿದೆ. ಒಂದೊಂದೇ ಖಾಲಿ ಮಾಡಿ.

    ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...